ಮೇಷ ರಾಶಿ: ಜೀವನದಲ್ಲಿ ಹೊಸ ಏಳಿಗೆ ಕಾಣಬಹುದು. ಕೆಲಸದ ವಿಷಯವಾಗಿ ಪ್ರಯಾಣ ಮಾಡುವ ಸಾಧ್ಯತೆಯಿದೆ. ಸಂಬoಧದಲ್ಲಿ ಪ್ರೀತಿ-ವಿಶ್ವಾಸ ಹೆಚ್ಚಾಗಲಿದೆ.
ವೃಷಭ ರಾಶಿ: ಪ್ರಗತಿ ಕಡೆ ಸಾಗಲು ಹೊಸ ಅವಕಾಶ ಸಿಗಲಿದೆ. ಆತ್ಮ ವಿಶ್ವಾಸ ಹೆಚ್ಚಾಗಲಿದೆ. ಆರ್ಥಿಕ ವಿಷಯದಲ್ಲಿ ಅದೃಷ್ಟ ಬದಲಾಗಲಿದೆ.
ಮಿಥುನ ರಾಶಿ: ನಿಮ್ಮ ಜೀವನದಲ್ಲಿ ರೋಮಾಂಚನಕಾರಿ ತಿರುವುಗಳು ಎದುರಾಗಲಿದೆ. ಕೆಲಸದಲ್ಲಿ ಉತ್ತಮ ಕಾರ್ಯಕ್ಷಮತೆ ಕಾಣುತ್ತೀರಿ.
ಕರ್ಕಾಟಕ ರಾಶಿ: ವೈವಾಹಿಕ ಜೀವನ ಉತ್ತಮವಾಗಿರಲಿದೆ. ಹೊಸ ಆದಾಯದ ಮೂಲ ಸಿಗಲಿದೆ. ಕೆಲಸದಲ್ಲಿ ಸ್ಪರ್ಧಾತ್ಮಕ ವಿಷಯ ಕಂಡುಬರಲಿದೆ.
ಸಿ0ಹ ರಾಶಿ: ವೈವಾಹಿಕ ಸಮಸ್ಯೆಗಳಿದ್ದರೆ ಅದು ಬಗೆಹರಿಯಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು ಸಿಗಲಿದೆ. ಹೊಸ ವಾಹನ ಖರೀದಿಗೆ ಉತ್ತಮ ದಿನ.
ಕನ್ಯಾ ರಾಶಿ: ಈ ದಿನ ಹಲವು ಏರಿಳಿತ ಸಾಮಾನ್ಯ. ಸಣ್ಣ-ಪುಟ್ಟ ಸಮಸ್ಯೆ ಎದುರಿಸಬೇಕಾಗಬಹುದು. ನಿಮ್ಮ ಸಂಗಾತಿಯ ಮನಸ್ಥಿತಿಯೂ ಏರುಪೇರಾಗಲಿದೆ. ತಾಳ್ಮೆಯಿಂದ ವರ್ತಿಸಿ.
ತುಲಾ ರಾಶಿ: ಈ ದಿನ ಮಿಶ್ರ ಫಲಿತಾಂಶದಿoದ ಕೂಡಿರುತ್ತದೆ. ಉದ್ಯೋಗ ಹಾಗೂ ವ್ಯವಹಾರದಲ್ಲಿ ಉತ್ತಮ ದಿನ. ಸಂಬoಧದಲ್ಲಿ ತಾಳ್ಮೆ ಕಾಯ್ದುಕೊಳ್ಳಿ.
ವೃಶ್ಚಿಕ ರಾಶಿ: ಉದ್ಯೋಗದಲ್ಲಿ ಲಾಭ ಸಿಗಲಿದೆ. ವೃತ್ತಿ ಬೆಳವಣಿಗೆಯ ಹೊಸ ಅವಕಾಶ ಹುಡುಕಿ ಬರಲಿದೆ. ಆರೋಗ್ಯದ ಕಡೆ ಗಮನಕೊಡಿ.
ಧನು ರಾಶಿ: ವೃತ್ತಿಪರ ಜೀವನದಲ್ಲಿ ಅನೇಕ ದೊಡ್ಡ ಬದಲಾವಣೆ ಆಗಲಿದೆ. ಲಾಭವೂ ಸಿಗಲಿದೆ. ಸಕಾರಾತ್ಮಕ ಚಿಂತನೆ ಮಾಡಿ. ಉದ್ಯೋಗ ಶುರು ಮಾಡಲು ಒಳ್ಳೆಯ ದಿನ.
ಮಕರ ರಾಶಿ: ಹಳೆಯ ಹೂಡಿಕೆಗಳು ಲಾಭ ಕೊಡಲಿದೆ. ಭಿನ್ನಾಭಿಪ್ರಾಯ ಇದ್ದರೂ ಅದನ್ನು ಮಾತನಾಡಿ ಬಗೆಹರಿಸಿಕೊಳ್ಳಿ. ಕೋಪದಿಂದ ದೂರವಿರಿ. ತಾಳ್ಮೆಯಿರಲಿ. ಕೆಲಸದಲ್ಲಿ ಒತ್ತಡ ಸಹಜ.
ಕುಂಭ ರಾಶಿ: ಕೆಲಸದಲ್ಲಿ ಬಹಳ ಜಾಗರೂಕರಾಗಿರಬೇಕು. ಅನೇಕ ಅವಕಾಶಗಳು ಅರೆಸಿಬರಲಿದೆ. ಆರೋಗ್ಯದ ಕಡೆ ಜೋಪಾನ.
ಮೀನ ರಾಶಿ: ಸಂಬoಧದಲ್ಲಿ ಬಿರುಕು ಉಂಟಾದರೆ ತಾಳ್ಮೆಯಿಂದ ಬಗೆಹರಿಸಿಕೊಳ್ಳಿ. ಕೆಲಸದಲ್ಲಿ ಅಸಡ್ಡೆ ತೋರಬೇಡಿ. ದೂರ ಪ್ರಯಾಣ ಈ ದಿನ ಒಳ್ಳೆಯದಲ್ಲ.
