Sanjay Patil
November 18, 2025
ಅಂಕೋಲಾ: ಹುಬ್ಬಳ್ಳಿ–ಅಂಕೋಲಾ ರಾಷ್ಟ್ರೀಯ ಹೆದ್ದಾರಿಯ ಕಂಚಿನ ಬಾಗಿಲು ಬಳಿ ಮಿಥೇನಾಲ್ ಹೊತ್ತೊಯ್ಯುತ್ತಿದ್ದ ಟ್ಯಾಂಕರ್ ಪಲ್ಟಿಯಾದ ಘಟನೆ ಮಂಗಳವಾರ ನಡೆದಿದೆ. ಮುಂಬೈನಿಂದ ಹುಬ್ಬಳ್ಳಿ ಯಲ್ಲಾಪುರ...
