ಹಳಿಯಾಳ:
ಕಲಘಟಗಿಯಿಂದ ಹಳಿಯಾಳ ಕ್ಕೆ ತೆರಳುತ್ತಿದ್ದ ಬಸ್ ಗಿಡಕ್ಕೆ ಡಿಕ್ಕಿಯಾದ ಘಟನೆ ಹಳಿಯಾಳ ಕಲಘಟಗಿ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದೆ.
ಹಳಿಯಾಳ ಸಮೀಪ ಬಾಣಸಗೇರಿ ಮುರಾರ್ಜಿ ಹಾಸ್ಟೆಲ್ ಬಳಿ ಘಟನೆ ಸಂಭಾವಿಸಿದ್ದು ಬಸ್ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿದೆ ಬಸ್ ಚಾಲಕ ಗಂಭಿರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ
ಬಸ್ನಲ್ಲಿ ಇದ್ದ 8 ಶಾಲಾ ವಿದ್ಯಾರ್ಥಿಗಳು ಇಬ್ಬರು ಮಹಿಳೆ ಸೇರಿದಂದೆ ಬಸ್ ಕಂಡಕ್ಟರಗೆ ಗಾಯವಾಗಿದೆ ಬಸ್ ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಮುಂದೆ ಬಂದ್ ಕಾರ್ ತಪ್ಪಿಸಲು ಹೋಗಿ ಅವಘಡ ಸಂಭವಿಸಿದೆ ಗಾಯಲುಗಳನ್ನು ಹಳಿಯಾಳ ಸರ್ಕಾರಿ ತಾಲೂಕ ಆಸ್ಪತ್ರೆಗೆ ಧಾಖಲು ಮಾಡಲಾಗಿದೆ.
