uknews9.com
July 8, 2025
ಅಂಗವಿಕಲ ಮಹಿಳೆಯೊಬ್ಬರಿಗೆ ಆಸರೆಯಾಗುವುದಕ್ಕಾಗಿ ಸರ್ಕಾರ ಕಾಲು ಸಂಕವೊoದನ್ನು ನಿರ್ಮಿಸಿದೆ. ಆದರೆ, ಐದು ವರ್ಷ ಕಳೆದರೂ ಆ ಕಾಲು ಸಂಕ ಪೂರ್ಣವಾಗದೇ ಅಂಗವೈಕಲ್ಯತೆಯಿoದ ಬಳಲುತ್ತಿದೆ!...
