uknews9.com
July 8, 2025
ಮುಂಡಗೋಡಿನ ಮಳಗಿಯಲ್ಲಿರುವ ಧರ್ಮಾ ಜಲಾಶಯ ಭರ್ತಿಯಾದ ಕಾರಣ ಹಾವೇರಿಯ ಜನ ಸಂತಸದಲ್ಲಿದ್ದಾರೆ. ಹಾನಗಲ್ ಭಾಗದಿಂದ ನಿತ್ಯವೂ ತಂಡೋಪತoಡವಾಗಿ ಜನ ಆಗಮಿಸಿ ನೀರು ನೋಡುತ್ತಿದ್ದಾರೆ....
